返回创作者库
BZB Z Zameer Ahmed Khan

B Z Zameer Ahmed Khan

@BZZameerAhmedK
创作者增长英文中坚创作者 (3万–20万)关注 53收录于 2026-11-23

Cabinet Minister for Housing GOK || MLA-Chamarajpet, Bengaluru || Firm believer in Democracy, Inclusive Growth and Social Justice.

粉丝规模
6.3万
-71 / 7 日 · -0.1%
日常浏览中位数
907
30天 87条7日 30帖
收藏率
0.0%
赞率 2.4%互动 2.7%
30 天黑马爆款
15
最高 21.2×
曝光效率日常浏览 / 粉丝数中坚创作者 (3万–20万)
日常浏览 ≈ 粉丝数 1%·▲ 同量级中位 8%0.1×

近 6 天粉丝成长曲线

移动鼠标查看每日粉丝变化

近 6 天变化
-56(-0.1%)
62,90062,80062,70062,60011-2011-2311-2411-2511-26

近期内容形式分布

原创 89%长推 11%引用 0%回复 0%

近 14 周发文节奏

2026-11-26 周四6 条
14 周推文
93
活跃发文日
27/29
活跃周数
5/5
周均产出
22.4
单日峰值
7
高频星期
周三
8月9月10月11月一三五日
08-21 → 11-26
少多
公开互动圈12
提及 10 · 转发 1 · 引用 1
提及
63×
提及
12×
提及
10×
提及
9×
提及
8×
提及
8×
最高倍率21.2×
单帖最高浏览1.9万
最高收藏率0.1%
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉长推 · 2en
日常 907

'Belonging: A Journey of Love' a memoir by @SoniaGandhi ji

I have begun reading it and am eager to complete it.

Even after flipping through just a couple of pages, it is clear that this is a remarkable work. It provides detailed accounts of how she became connected to one of the nation’s most prominent families, her life with her husband Rajiv Gandhi, and the various stages of her journey thereafter. Everyone should read this book.

Experiencing this "Journey of Love" will help one gain a deeper understanding of life's values.

1.9万6(0.0%)1801974
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉
日常 907

ನಮ್ಮ ನೆಚ್ಚಿನ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರ ಬದುಕು, ಅನುಭವಗಳು ಮತ್ತು ಸ್ಫೂರ್ತಿದಾಯಕ ಪಯಣವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರತಿಯೊಬ್ಬ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಈ ಕೃತಿಯನ್ನು ಓದಬೇಕೆಂದು ನಾನು ಕೋರುತ್ತೇನೆ.

ಪಕ್ಷದ ಹಿರಿಯ ನಾಯಕರಿಗೆ ವಿತರಿಸಲು 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಕೃತಿಯ 1,000 ಪ್ರತಿಗಳನ್ನು ಕೆಪಿಸಿಸಿ ಕಚೇರಿಗೆ ನೀಡಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ.

ಈ ಕುರಿತು ಅಭಿನಂದನಾ ಪತ್ರ ಕಳುಹಿಸಿರುವ ಕೆಪಿಸಿಸಿ ಅಧ್ಯಕ್ಷರಾದ ಶ್ರೀ @HariprasadBK2 ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

Grateful to KPCC President Shri @HariprasadBK2 for his thoughtful letter of appreciation.

It was a privilege to contribute 1,000 copies of ‘Belonging: A Journey of Love’ to the KPCC office for distribution among senior party leaders.

I encourage every Congress leader and worker to read this book to gain a deeper understanding of the life, experiences and inspiring journey of our beloved leader, Smt. Sonia Gandhi ji.

@INCKarnataka @SoniaGandhi

1.5万5(0.0%)1461724
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉
日常 907

Smt. Bharathi Nagaraj Arasu, daughter of former Chief Minister late Shri D. Devaraj Urs, called on me today for a cordial meeting.

Cabinet colleague Shri Basavaraj Rayareddy was present on the occasion.

​ಕರ್ನಾಟಕದ ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಡಿ. ದೇವರಾಜ ಅರಸು ಅವರ ಪುತ್ರಿ ಶ್ರೀಮತಿ ಭಾರತಿ ನಾಗರಾಜ್ ಅರಸು ಅವರು ಇಂದು ಭೇಟಿಯಾಗಿ ಸೌಹಾರ್ದಯುತ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಸಂಪುಟ ಸಹೋದ್ಯೋಗಿಗಳಾದ ಮಾನ್ಯ ಸಚಿವರಾದ ಶ್ರೀ ಬಸವರಾಜ ರಾಯರೆಡ್ಡಿ ಅವರು ಉಪಸ್ಥಿತರಿದ್ದರು.

@INCKarnataka

8.2千0(0.0%)4640
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉
日常 907

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿರುವ ಭವ್ಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರಿಗೆ ಇಂದು ಗೌರವಪೂರ್ವಕವಾಗಿ ಆಹ್ವಾನ ನೀಡಲಾಯಿತು.

ನಾಡಿನ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಸಾರುವ ಈ ಸಂಭ್ರಮವನ್ನು ಕ್ಷೇತ್ರದ ಸಮಸ್ತ ಜನತೆಯೊಂದಿಗೆ ಒಟ್ಟಾಗಿ ಆಚರಿಸಲಿದ್ದೇವೆ

Cordially invited former Chief Minister Shri @siddaramaiah to the grand Kannada Rajyotsava celebrations organized in the Chamrajpet constituency.

Looking forward to celebrating Karnataka's rich cultural heritage and pride together with our people.

@INCKarnataka

8.1千3(0.0%)17682
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉
日常 907

ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿಕೆ ಹರಿಪ್ರಸಾದ್, ಸಚಿವರಾದ ಶ್ರೀ ಸಂತೋಷ್ ಲಾಡ್, ಮಾಜಿ ಸಚಿವರಾದ ಜನಾಬ್ ನಸೀರ್ ಅಹಮದ್ ಅವರೊಂದಿಗೆ ಇಂದು ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ ಸಂದರ್ಭ.

Glimpses of me along with former Chief Minister Shri Siddaramaiah, KPCC President Shri B.K. Hariprasad, Minister Shri Santosh Lad, and former Minister Janab Naseer Ahmed, travelling from Bengaluru to Hubballi by a special flight.

@siddaramaiah @HariprasadBK2 @SantoshSLadINC

6.9千1(0.0%)11165
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉
日常 907

Mr. T. A. Narayana Gowda, President of the Karnataka Rakshana Vedike, paid me a courtesy visit today, during which we discussed various matters of mutual interest.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಟಿ. ಎ. ನಾರಾಯಣ ಗೌಡ ಅವರು ಇಂದು ನನ್ನನ್ನು ಸೌಹಾರ್ದ ಭೇಟಿ ಮಾಡಿ ಹಲವು ವಿಷಯಗಳ ಕುರಿತು ಚರ್ಚಿಸಿದರು.

@inckarnataka

4.9千0(0.0%)6181
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉
日常 907

ದೀಪಾವಳಿ ಹಬ್ಬದ ಪ್ರಯುಕ್ತ ಇಂದು ಶ್ರೀ ರೋಹನ್ ಜೈನ್ ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿ, ಸಂತೋಷ ಹಾಗೂ ಸೌಹಾರ್ದತೆಯನ್ನು ಹಂಚಿಕೊಂಡೆ.

ಎಲ್ಲರ ಬಾಳಲ್ಲೂ ಸುಖ, ಶಾಂತಿ, ಸಮೃದ್ಧಿ ಮತ್ತು ಸಂತೋಷದ ಬೆಳಕು ಸದಾ ಬೆಳಗಲಿ ಎಂದು ಹಾರೈಸುತ್ತೇನೆ.

On the occasion of Deepavali, I visited the residence of Mr. Rohan Jain and extended my heartfelt festive greetings to him and his family.

May the festival of lights bring happiness, peace, prosperity and harmony into everyone's lives.

#Deepavali2026 @INCKarnataka

4.3千0(0.0%)4141
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉
日常 907

ದೆಹಲಿಯಲ್ಲಿ ಇಂದು ಮಾನ್ಯ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೌಹಾರ್ದ ಭೇಟಿ ಮಾಡಿ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಿದೆ.

ಇದೇ ಸಂದರ್ಭದಲ್ಲಿ, ನಮ್ಮೆಲ್ಲರ ನೆಚ್ಚಿನ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಕೃತಿಯನ್ನು ಗೌರವಪೂರ್ವಕವಾಗಿ ನೀಡಿದೆ.

ಮಾನ್ಯ ಸಚಿವರಾದ ಶ್ರೀ ಯತಿಂದ್ರ ಸಿದ್ದರಾಮಯ್ಯ, ಶ್ರೀ ನರೇಂದ್ರ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಶ್ರೀ ಸುಧಾಮ್ ದಾಸ್ ಉಪಸ್ಥಿತರಿದ್ದರು.

Had a cordial meeting with the Hon’ble AICC President, Shri Mallikarjun Kharge ji in New Delhi today, and discussed several important matters.

On the occasion, I also had the honour of presenting him with a copy of 'Belonging: A Journey of Love', autobiography of our beloved leader, Smt. Sonia Gandhi ji.

Minister Shri Yathindra Siddaramaiah, Shri Narendra Swamy, and MLC Shri Sudham Das were also present.

@INCKarnataka @SoniaGandhi @kharge @Dr_Yathindra_S

4.2千0(0.0%)11592
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉
日常 907

ಕೇರಳದ ಕಲ್ಲಿಕೋಟೆಯ ಜಾಮಿಯಾ ಮರ್ಕಜ್‌ನ ಅಧ್ಯಕ್ಷರು, ಹಿರಿಯ ಪ್ರವಾದಿ ವಂಶಸ್ಥರು, ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸರು ಹಾಗೂ ನನ್ನ ಆತ್ಮೀಯ ಹಿತೈಷಿಗಳಾಗಿದ್ದ ಹಝ್ರತ್ ಸಯ್ಯಿದ್ ಅಲಿ ಬಾಫಖಿ ತಂಙಳ್ ಕೊಯಿಲಾಂಡಿ (ರಹಿಮಹುಲ್ಲಾಹ್) ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು.

ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮ ಅಪಾರ ಜ್ಞಾನ, ಸೇವೆ ಮತ್ತು ಮಾರ್ಗದರ್ಶನದ ಮೂಲಕ ಅಸಂಖ್ಯಾತ ಜನರ ಬದುಕಿಗೆ ಬೆಳಕಾದ ಮಹಾನ್ ಚೇತನ ಅವರಾಗಿದ್ದರು. ಅವರ ಅಗಲಿಕೆಯಿಂದ ಮುಸ್ಲಿಂ ಸಮುದಾಯ ಮಾತ್ರವಲ್ಲದೆ, ಇಡೀ ಸಮಾಜವೇ ಅಪೂರ್ವ ಮಾರ್ಗದರ್ಶಕರೊಬ್ಬರನ್ನು ಕಳೆದುಕೊಂಡಿದೆ.

ಅವರೊಂದಿಗಿನ ನನ್ನ ಆತ್ಮೀಯ ಒಡನಾಟ, ಅವರು ತೋರುತ್ತಿದ್ದ ಪ್ರೀತಿ, ವಾತ್ಸಲ್ಯ ಹಾಗೂ ಅಮೂಲ್ಯ ಮಾರ್ಗದರ್ಶನ ಸದಾ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿಯಲಿದೆ. ಅವರ ಆದರ್ಶಗಳು, ಧಾರ್ಮಿಕ ಸೇವೆ ಹಾಗೂ ಮಾನವೀಯ ಮೌಲ್ಯಗಳು ಮುಂದಿನ ಪೀಳಿಗೆಗಳಿಗೂ ಪ್ರೇರಣೆಯಾಗಿರಲಿವೆ.

ಅಲ್ಲಾಹು ತಆಲಾ ಅವರ ಎಲ್ಲಾ ಧಾರ್ಮಿಕ ಹಾಗೂ ಸಾಮಾಜಿಕ ಖಿದ್ಮತ್‌ಗಳನ್ನು ಸ್ವೀಕರಿಸಿ, ಅವರ ಸತ್ಕರ್ಮಗಳನ್ನು ಆಖಿರತ್‌ನ ಸಂಪತ್ತಾಗಿಸಲಿ. ಜನ್ನತುಲ್ ಫಿರ್ದೌಸ್‌ನಲ್ಲಿ ಉನ್ನತ ಮಖಾಮ್ ಕರುಣಿಸಲಿ.

ಅವರ ಕುಟುಂಬದವರು, ಶಿಷ್ಯವೃಂದ, ಅಭಿಮಾನಿಗಳು ಹಾಗೂ ಅಪಾರ ಹಿತೈಷಿಗಳಿಗೆ ಈ ದುಃಖವನ್ನು ಭರಿಸುವ ಸಬ್ರ್ ಮತ್ತು ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್.

@INCKarnataka

4.0千2(0.1%)5121
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉
日常 907

ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಐತಿಹಾಸಿಕ ಶೇರ್-ಎ-ಹಿಂದ್ ಹಜರತ್ ಟಿಪ್ಪು ಸುಲ್ತಾನ್ (ರಹ.) ದರ್ಗಾಕ್ಕೆ ಇಂದು ಭೇಟಿ ನೀಡಿ, ರಾಜ್ಯದ ಶಾಂತಿ-ಸಮೃದ್ಧಿಗಾಗಿ ಪ್ರಾರ್ಥನೆ

ಸಲ್ಲಿಸಿ ಬಡವರಿಗೆ ಅನ್ನದಾನ ನೆರವೇರಿಸಿದೆ. ಶಾಸಕರಾದ ಶ್ರೀ ರಮೇಶ್ ಬಂಡಿಸಿದ್ದೇಗೌಡ, ಕೆಎಂಡಿಸಿ ಅಧ್ಯಕ್ಷರಾದ ಶ್ರೀ ಅಲ್ತಾಫ್ ಖಾನ್ ಹಾಗೂ ಮುಖಂಡರು ಉಪಸ್ಥಿತರಿದ್ದರು.

Visited the historic Sher-e-Hind Hazrat Tipu Sultan (R.A.) Dargah at Ganjam, Srirangapatna today to offer special prayers for peace and prosperity across Karnataka, followed by distributing meals to the needy.

MLA Shri Ramesh Bandisiddegowda, KMDC Chairman Shri BK Altaf Khan, and leaders were present.

3.9千0(0.0%)136154
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉
日常 907

ಟಿಪ್ಪು ಸುಲ್ತಾನ್ ಜಯಂತಿಯ ಹಾರ್ದಿಕ ಶುಭಾಶಯಗಳು! ಧೈರ್ಯ, ಶೌರ್ಯ, ಸ್ವಾಭಿಮಾನ ಮತ್ತು ದೇಶಪ್ರೇಮದ ಪ್ರತೀಕವಾದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಸಾಹಸಮಯ ಜೀವನ, ಹೋರಾಟ ಮತ್ತು ಇತಿಹಾಸ ಸದಾ ಸ್ಮರಣೀಯ. ನಾಡಿನ ಸಮಸ್ತ ಜನತೆಗೆ ಟಿಪ್ಪು ಜಯಂತಿಯ ಶುಭಾಶಯಗಳು.

#TipuSultanJayanti #TipuSultan #ಟಿಪ್ಪುಜಯಂತಿ #Karnataka #HistoricalLegacy

3.5千2(0.1%)3455412
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉
日常 907

ಇಂದು ಅಲ್ಪಸಂಖ್ಯಾತ ಧರ್ಮ ಗುರುಗಳ ನಿಯೋಗದ ಜೊತೆ ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು ಸೌಹಾರ್ದ ಭೇಟಿ ಮಾಡಿ ಚರ್ಚಿಸಿದೆ.

Paid a courtesy visit to former Chief Minister Shri Siddaramaiah ji along with a delegation of minority religious leaders and held cordial discussions on various matters.

@inckarnataka @siddaramaiah

2.9千0(0.0%)10672
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉en
日常 907

ಮಾಜಿ ಸಂಸದರು ಹಾಗೂ ಬಮೂಲ್ ಅಧ್ಯಕ್ಷರಾದ ಶ್ರೀ @DKSureshINC ಅವರು ಇಂದು ನನ್ನನ್ನು ಸೌಹಾರ್ದ ಭೇಟಿ ಮಾಡಿ ಚರ್ಚಿಸಿದರು. ಮಾಜಿ ಸಚಿವರಾದ ಶ್ರೀ @BNagendraINC ಉಪಸ್ಥಿತರಿದ್ದರು.

Former Member of Parliament and BAMUL President, Shri @DKSureshINC , paid me a courtesy visit today and held discussions on various matters.

Former Minister Shri @BNagendraINC was also present on the occasion.

@inckarnataka @BNagendraINC

2.5千2(0.1%)5370
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉en
日常 907

Called on former Chief Minister Shri @siddaramaiah today and held constructive discussions on state development, welfare implementation, and party organization.

MLAs Shri Asif Sait, Shri Vishwas Vaidya, MLC Shri Nagaraj Yadav, and senior leader Shri Deepak Chinchore were present.

ಇಂದು ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ಕಾರ್ಯಗಳು, ಜನಕಲ್ಯಾಣ ಯೋಜನೆಗಳ ಅನುಷ್ಠಾನ ಹಾಗೂ ಪಕ್ಷ ಸಂಘಟನೆಯ ಕುರಿತು ಚರ್ಚಿಸಲಾಯಿತು.

ಶಾಸಕರಾದ ಶ್ರೀ ಆಸಿಫ್ ಸೇಠ್ ಶ್ರೀ ವಿಶ್ವಾಸ ವೈದ್ಯ, ಪರಿಷತ್ ಸದಸ್ಯರಾದ ಶ್ರೀ ನಾಗರಾಜ್ ಯಾದವ್ ಹಾಗೂ ಮುಖಂಡರಾದ ಶ್ರೀ ದೀಪಕ್ ಚಿಂಚೋರೆ ಉಪಸ್ಥಿತರಿದ್ದರು.

@INCKarnataka

2.1千0(0.0%)3520
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉
日常 907

ಇಂದು ಚಾಮರಾಜಪೇಟೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಕೆಎಂಡಿಸಿ ಅಧ್ಯಕ್ಷರಾದ ಜನಾಬ್ ಅಲ್ತಾಫ್ ಖಾನ್, ಶ್ರೀ ಅಪ್ಪೋಡ ಚಂದ್ರಶೇಖರ, ಡಿಸಿ ರಮೇಶ್, ಗೋವಿಂದರಾಜು, ಅತುಶ್, ಕೋಕಿಲ ಚಂದ್ರಶೇಖರ, ರಾಜೀವ್ ಚಂದ್ರಶೇಖರ ಉಪಸ್ಥಿತರಿದ್ದರು.

Participated in the Kannada Rajyotsava celebrations held at Chamarajpet today.

KMDC Chairman Janab Altaf Khan, Shri Appoda Chandrashekar, DC Ramesh, Govindaraju, Atush, Kokila Chandrashekar and Rajeev Chandrashekar were also present on the occasion.

#ಕನ್ನಡ_ರಾಜ್ಯೋತ್ಸವ @INCKarnataka

2.0千0(0.0%)8541
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉
日常 907

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಹಾಗೂ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ ಅಶೋಕ್ ಪಟ್ಟಣ್ ಮತ್ತು ಶ್ರೀ ಬಸನಗೌಡ ದದ್ದಲ್ ಅವರೊಂದಿಗೆ ಇಂದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಲಾಯಿತು.

Today, along with Shri Ashok Patan and Shri Basanagouda Daddal, who have been appointed as the Chairpersons of the Kalyana Karnataka Development Board and the Karnataka Building and Other Construction Workers Welfare Board, respectively, met former Chief Minister Shri Siddaramaiah and expressed their gratitude.

@INCKarnataka

1.0千0(0.0%)3530
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉en
日常 907

Warm birthday wishes to my cabinet colleague and Karnataka’s Home & IT-BT Minister, Shri @PriyankKharge

Your dedication to strengthening Karnataka’s governance, security, and tech leadership is truly commendable. Wishing you good health, happiness, and continued success in serving our state.

1.5千0(0.0%)5062
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉
日常 907

ಬಡವರ ಬದುಕಿನಲ್ಲಿ ಬದಲಾವಣೆ ತರುವುದೇ ನಮ್ಮ ಸರ್ಕಾರದ ಆದ್ಯತೆ, ರಾಜಕೀಯವಲ್ಲ!

ಬಡವರು ತಮ್ಮ ಪಾಲಿನ ಹಣ ಭರಿಸಲಾಗದೆ ಮನೆಗಳು ಅಪೂರ್ಣವಾಗಬಾರದು ಎಂಬ ಮಾನವೀಯ ಕಾಳಜಿಯಿಂದ, ಸರ್ಕಾರವೇ ₹4 ಲಕ್ಷ ನೆರವು ನೀಡಿ ಮನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಂಡಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 80,000 ಮನೆಗಳನ್ನು ಮಂಜೂರು ಮಾಡಿದ್ದೇವೆ.

ಅಷ್ಟೇ ಅಲ್ಲ, ಬಡವರಿಗೆ 20×30 ಅಡಿ ಬದಲಿಗೆ 30×40 ಅಡಿ ನಿವೇಶನ ನೀಡುವ ಮೂಲಕ ಗೌರವಯುತ ಬದುಕಿಗೆ ಅವಕಾಶ ಕಲ್ಪಿಸಲು ಮಾನ್ಯ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ನಿರ್ಧರಿಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಜನಪರ ಕಾಳಜಿ ಮತ್ತು ಬದ್ಧತೆಗೆ ಸಾಕ್ಷಿ.

ಹಿರಿಯೂರು ಕ್ಷೇತ್ರದ ಮಾಜಿ ಸಚಿವರಾದ ದಿವಂಗತ ಸುಧಾಕರ್ ಅವರ ಜನಪರ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಗೌರವಿಸುವ ನಿಟ್ಟಿನಲ್ಲಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಜನತೆಯಲ್ಲಿ ಮನವಿ ಮಾಡುತ್ತೇನೆ.

#HiriyurByelection @inckarnataka @DKShivakumar

1.5千1(0.1%)5150
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಾಳೆ ನಡೆಯಲಿರುವ ರಾಜ್ಯಮಟ್ಟದ ಸಂವಿಧಾನ ದಿನಾಚರಣೆಯ ಹಿನ್ನೆಲೆಯಲ್ಲಿ, ಇಂದು ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿ, ಅಗತ್ಯ ಸೂಚನೆಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀ ನರೇಂದ್ರ ಸ್ವಾಮಿ ಹಾಗೂ ಸಂಸದರಾದ ಶ್ರೀ ಸುನಿಲ್ ಬೋಸ್ ಉಪಸ್ಥಿತರಿದ್ದರು.

In view of the State-level Constitution Day celebrations scheduled to be held tomorrow at Maharaja’s College Grounds in Mysuru, reviewed the preparations for the event today along with former Chief Minister Shri Siddaramaiah and provided necessary directions. Shri Narendra Swamy, along with MP Shri Sunil Bose, were present on the occasion.

#samvidhandiwas2026 @inckarnataka @siddaramaiah

6820(0.0%)2341
X 原帖
BZB Z Zameer Ahmed Khan
B Z Zameer Ahmed Khan@BZZameerAhmedK创作者增长6.3万粉
日常 907

ನಿನ್ನೆ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರ ನಿವಾಸದಲ್ಲಿ ನಡೆದ ಅನೌಪಚಾರಿಕ ಸಭೆಯಲ್ಲಿ ಭಾಗವಹಿಸಿದೆ. ಸಂವಿಧಾನ ದಿನದ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನಡೆದ ಈ ಭೇಟಿಯು ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಾಮಾಜಿಕ ನ್ಯಾಯದ ಬದ್ಧತೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಸಂದರ್ಭವಾಗಿತ್ತು.

ಮಾನ್ಯ ಸಚಿವರಾದ ಶ್ರೀ @Dr_Yathindra_S , ಮಾಜಿ ಸಚಿವರಾದ ಶ್ರೀ @CMahadevappa , ಜನಾಬ್ ನಸೀರ್ ಅಹಮದ್, ವಿಧಾನ ಪರಿಷತ್ ಸದಸ್ಯರಾದ ಎಂ ಸಿ ವೇಣುಗೋಪಾಲ್ ಉಪಸ್ಥಿತರಿದ್ದರು.

Attended an informal meeting at the residence of former Chief Minister Shri @siddaramaiah in Mysuru yesterday. The meeting, held in connection with the Constitution Day celebrations, was a significant occasion to reaffirm our commitment to the ideals of the Constitution, democratic values, and social justice.

Minister Shri @Dr_Yathindra_S , former Minister Shri @CMahadevappa , Janab Naseer Ahmed, and MLC Shri M.C. Venugopal were also present.

@INCKarnataka

1.5千0(0.0%)1110
X 原帖